Surprise Me!

ಶ್ರಮಿಕರ ಪರವಾಗಿ ನಿಂತ ಬಿಎಸ್ ವೈ ಗೆ ಅಭಿನಂದಿಸಿದ ಡಿಕೆಶಿ,ಬಜೆಟ್ ಪರಿಶೀಲನೆಗೆ ಆಗ್ರಹ | DK Shivakumar

2020-05-06 316 Dailymotion

ಮುಖ್ಯಮಂತ್ರಿ ಯಡಿಯೂರಪ್ಪ ಈಗಿನ ಆರ್ಥಿಕ ಸಂಕಷ್ಟ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಲು ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆಯಬೇಕು ಹಾಗೂ ಬಜೆಟ್ ಮರುಪರಿಶೀಲನೆ ಮಾಡಬೇಕು ಅಂತಾ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಿಸಿದ್ರು.<br /><br />KPCC President DK Sivakumar has called for a special session of the Legislative Council and a review of the budget to address the current financial woes of Chief Minister Yeddyurappa.

Buy Now on CodeCanyon